Sunday, April 4, 2010

ಮುಂಬೈ ಮಸಾಲಾ-4

3 comments:

Anonymous said...

ಅಯ್ಯೋ, ಈ ಸುದ್ದಿನೆಲ್ಲಾ ನೀವಾ ಬರೆಯೋದು ಕನ್ನಡಪ್ರಭದಲ್ಲಿ? ಯಾಕಾದ್ರೂ ಬೇಕು ಸರ್ ಇಂಥಾ ಜನ್ಮ?
ಇಂತದ್ದನ್ನ ಬರೆದುಕೊಂಡು ಇರುವ ಬದಲು ಬೇರೆ ಏನಾದ್ರೂ ಕೆಲಸ ಮಾಡುವುದು ಒಳ್ಳೆಯದು.ಯೋಚಿಸಿ ನೋಡಿ.

thandacool said...

ಜೀವನದಲ್ಲಿ ಎಲ್ಲದು ಬೇಕಾಗುತ್ತೆ ಸಾರ್, ಎಲ್ಲದೂ ಶ್ಲೀಲ, ಎಲ್ಲವೂ ಅಶ್ಲೀಲ ಸ್ವಾಮಿ. ಬರವಣಿಗೆಗೆ ಇದು.. ಅದು ಎಂದಿರಲ್ಲ. ಆದರೂ ನಿಮ್ಮ ಸಲಹೆಗೆ ಧನ್ಯವಾದಗಳು. ನಾನು ಯೋಚಿಸಿ ಆಯ್ತು... ತುಂಬಾ ಉದಾರ ಸಲಹೆ ನೀಡುವ ನೀವು ಬೇರೆ ಕೆಲಸ ಇದ್ದರೆ ಹುಡಕಿ ಕೊಡಿ. ಪುಕ್ಸಟ್ಟೆ ಸಲಹೆ ನೀಡುವು ದುರಭ್ಯಾಸ ಬಿಡಿ.

Anonymous said...

ಜೀವನದಲ್ಲಿ ಎಲ್ಲಾದು ಬೇಕಾಗತ್ತೆ ಅಂತ ಎಲ್ಲರಿಗೂ ಎಲ್ಲವನ್ನೂ ತೋರ್ಸೋ ಕೆಲ್ಸ ನಿಮಗ್ಯಾಕೆ ಸರ್? ಪತ್ರಿಕೆಯಲ್ಲೇ ಒಳ್ಳೇದೇನಾದ್ರೂ ಬರೀರಿ. ಮುಂಬೈ ಮಸಾಲಾ ಇಲ್ಲಾ ಅಂದ್ರೆ ಕನ್ನಡ ಪ್ರಭ ಓದೋದನ್ನ ಯಾರೂ ಬಿಟ್ಬಿಡ್ತಾರೆ ಅನ್ಕೋಬೇಡಿ. ಕೆಲಸ ನಾನ್ಯಾಕೆ ಹುಡುಕಿಕೊಡ್ಲಿ, ನೀವೆ ಹುಡುಕ್ಕೊಳ್ಳಿ. ಪುಕ್ಸಟ್ಟೆ ಸಲಹೆ ಕೊಡುವ ಕೆಲ್ಸ ನಾನು ನಿಲ್ಲಿಸ್ತಿದ್ದೇನೆ ಸದ್ಯಕ್ಕೆ .

FEEDJIT Live Traffic Feed