ಜೋರು ಜಗಳ ಹುಡುಗ-ಹುಡುಗಿಯದ್ದು ಹುಡುಗ ಸೋತಿದ್ದ ಕಾರಣವಿತ್ತು......... ಒಮ್ಮಲೆ ಹುಡುಗಿ ಎಂದಳು "ಎದೆಯೆತ್ತಿ" "ನನಗೂ ಧೈರ್ಯವಿದೆ" ಎಂದು ತನ್ನ ಧೈರ್ಯ ತೋರಿಸುವ ಜಾಗ ಕಾಣದ ಹುಡುಗ ಸೋತಿದ್ದ
ಮತ್ತಿಗಾರರೇ ನಿಮ್ಮ ಚುಟುಕ ಬೋಲ್ಡ್ ಶಿವು ಹೇಳಿದಹಾಗೆ ಆದರೆ ನೀವು ಆತಂಕಿಸುವಂತೆ ಇಲ್ಲ..ಭಯಬೇಡ..ಇಲ್ಲಿ ನಿಮ್ಮ ಅನಿಸಿಕೆಯಿಂದ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎನ್ನುವುದು ಪತ್ರಕರ್ತ ಬುದ್ಧಿಗೆ ಬರದೇ ಇರಲಾರದು ಅಲ್ಲವೇ? ನನ್ನ ಬ್ಲಾಗ್ ಗಳನ್ನೂ ನೋಡಿ ಪ್ರತಿಕ್ರಿಯಿಸಿ.
5 comments:
ನಾಗರಾಜ್ ಸರ್,
ರಂಜನ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ.
ನಿಮ್ಮ ಕವನ ಚಿಕ್ಕದಾಗಿದ್ದರೂ ಸಕ್ಕತ್ ಬೋಲ್ಡ್ ಆಗಿದೆ. ಪಂಚ್ ಕೂಡ ಅಷ್ಟೇ ಜೋರು.
ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ.
ತುಂಬಾ ಧನ್ಯವಾದಗಳು...
ಅನಿಸಿದ್ದನ್ನು ಬರೆಯುವ ತವಕ
ಎಡವಟ್ಟಾಗಿದ್ದರೆ ತಕ್ಷಣ ಪ್ರತಿಕ್ರಿಯಿಸಿ
ಸರಿ ಮಾಡಿಕೊಳ್ಳುತ್ತೇನೆ. ನೇರವಾಗಿರಲಿ ಅನಿಸಿಕೆ.
ನಾಗರಾಜ ಮತ್ತಿಗಾರ
ನಿಮ್ಮ ಬ್ಲಾಗ್ನ ಒಮ್ಮೆಗೇ ಎಲ್ಲ ಓದಿದೆ ಚೆನ್ನಾಗಿದೆ ನಿಮ್ಮ ಬರಹಗಳು, ಮೊದಲ ಹನಿಗವನ ಬಹಳ ಹಿಡಿಸಿತು ಸಾಗಲಿ ಹೀಗೆ ನಿಮ್ಮ ಬರಹ ಯಾತ್ರೆ....ಸಹಯಾತ್ರಿ.ಬ್ಲಾಗ್
ಮತ್ತಿಗಾರರೇ ನಿಮ್ಮ ಚುಟುಕ ಬೋಲ್ಡ್ ಶಿವು ಹೇಳಿದಹಾಗೆ ಆದರೆ ನೀವು ಆತಂಕಿಸುವಂತೆ ಇಲ್ಲ..ಭಯಬೇಡ..ಇಲ್ಲಿ ನಿಮ್ಮ ಅನಿಸಿಕೆಯಿಂದ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎನ್ನುವುದು ಪತ್ರಕರ್ತ ಬುದ್ಧಿಗೆ ಬರದೇ ಇರಲಾರದು ಅಲ್ಲವೇ? ನನ್ನ ಬ್ಲಾಗ್ ಗಳನ್ನೂ ನೋಡಿ ಪ್ರತಿಕ್ರಿಯಿಸಿ.
NO COMMENTS:)
Post a Comment